rolled gold
ನಾಮವಾಚಕ

ರೋಲ್ಡ್‍ಗೋಲ್ಡು:

  1. ಕೀಳುಲೋಹಕ್ಕೆ ಲಟ್ಟಿಸಿದ ಚಿನ್ನದ ರೇಕು.
  2. ಚಿನ್ನ ಬಹಳ ತೆಳುವಾಗಲೆಂದು ಉದ್ದಕ್ಕೆ ಎಳೆದ ಯಾ ಲಟ್ಟಿಸಿದ ವಿದ್ಯುಲ್ಲೇಪಿತ ಚಿನ್ನ.